Select Your Language

Notifications

webdunia
webdunia
webdunia
webdunia

ಸುಖ ಅನುಭವಿಸಿದ ಹೆಣ್ಣು ನನಗೆ ಹೀಗೆ ಹೇಳೋದಾ?!

ಜೀವನ ಶೈಲಿ
ಬೆಂಗಳೂರು: ನನ್ನ ಗುಪ್ತಾಂಗದ ಗಾತ್ರ ಮಿಲನದ ಸಮಯದಲ್ಲಿ ನಾಲ್ಕು ಇಂಚುಗಳಷ್ಟು ಹಿರಿದಾಗುತ್ತವಷ್ಟೇ. ಇದರಿಂದಾಗಿ ನಾನು ನನ್ನ ಗೆಳತಿ ಜತೆ ಸಮಾಗಮ ನಡೆಸಿದಾಗ ಅವಳಿಗೆ ತೃಪ್ತಿಯೇ ಆಗಲಿಲ್ಲ. ನನ್ನ ಈಗ ಕಡೆಗಣಿಸುತ್ತಾಳೆ. ನನ್ನ ಗುಪ್ತಾಂಗ ಗಾತ್ರ ಹೆಚ್ಚಿಸಿ ಅವಳಿಗೆ ಹೆಚ್ಚು ಸುಖ ಕೊಡುವುದು ಹೇಗೆ?


ಲೈಂಗಿಕ ಸುಖ ನೀಡಲು ನಿಮ್ಮ ಗುಪ್ತಾಂಗದ ಗಾತ್ರ ಕಿರಿದಾಗಿದೆ ಎಂದು ಅನಿಸಿದರೆ ಅದು ನಿಮ್ಮ ತಪ್ಪು ಕಲ್ಪನೆ. ಮೊದಲು ನಿಮ್ಮ ಲೈಂಗಿಕ ಜ್ಞಾನ ಹೆಚ್ಚಿಸಿಕೊಳ್ಳಿ. ನಾಲ್ಕು ಇಂಚುಗಳಷ್ಟು ಹಿರಿದಾಗುತ್ತಿದ್ದರೆ ಚಿಂತೆ ಬೇಕಾಗಿಲ್ಲ. ಆಕೆಗೆ ತೃಪ್ತಿ ಕೊಡಲು ನಿಮ್ಮ ಗುಪ್ತಾಂಗದ ಗಾತ್ರವೊಂದೇ ಮುಖ್ಯವಲ್ಲ. ಸಾಕಷ್ಟು ಮುನ್ನಲಿವಿನ ಚಟುವಟಿಕೆಗೆ ಗಮನಕೊಟ್ಟು ಆಕೆಯನ್ನು ಒಲಿಸಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿ ಬಹಳಷ್ಟು ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ