Publish Date: Fri, 24 Jan 2020 (08:50 IST)
Updated Date: Fri, 24 Jan 2020 (08:51 IST)
ಬೆಂಗಳೂರು: ನನ್ನ ಮದುವೆ ನಿಶ್ಚಯವಾಗಿದೆ. ನನ್ನವಳು ನೋಡಲು ಬೊಂಬಾಟ್ ಆಗಿದ್ದಾಳೆ. ಅವಳ ಜತೆ ಒಂದೇ ರಾತ್ರಿ ಹಲವು ಬಾರಿ ಸಮಾಗಮ ನಡೆಸಬೇಕೆಂದು ಕನಸು ಕಾಣುತ್ತೇನೆ. ಒಂದು ರಾತ್ರಿ ಎಷ್ಟು ಬಾರಿ ಕೂಡಬಹುದು?
ಇದು ನಿಮ್ಮಿಬ್ಬರಿಗೂ ಸಂಬಂಧಪಟ್ಟ ವಿಚಾರ. ಮದುವೆಯಾದ ಹೊಸತರಲ್ಲಿ ಲೈಂಗಿಕಾಸಕ್ತಿ ಉತ್ತುಂಗದಲ್ಲಿರುವುದು ಸಹಜ. ಒಂದು ವೇಳೆ ನಿಮ್ಮಷ್ಟೇ ಆಸಕ್ತಿ ನಿಮ್ಮ ಸಂಗಾತಿಗೂ ಇದ್ದರೆ ಒಂದೇ ರಾತ್ರಿ ಎಷ್ಟು ಬಾರಿ ಬೇಕಾದರೂ ಕೂಡಬಹುದು. ಆದರೆ ಇಬ್ಬರಿಗೂ ಸುಸ್ತು, ನೋವು ಇತ್ಯಾದಿ ಸಮಸ್ಯೆಯಾಗದೇ ಇದ್ದರೆ ಮಾತ್ರ.