Select Your Language

Notifications

webdunia
webdunia
webdunia
webdunia

ಮೂರನೆಯವಳ ಸಂಗಕ್ಕೆ ಪತ್ನಿಯೂ ಒಪ್ಪಿದ್ದಾಳೆ!

ಜೀವನ ಶೈಲಿ
ಬೆಂಗಳೂರು: ನನ್ನ ವಯಸ್ಸು 45. ಇತ್ತೀಚೆಗೆ ಪತ್ನಿಗೆ ಲೈಂಗಿಕಾಸಕ್ತಿ ಕಡಿಮೆ. ಹೀಗಾಗಿ ನನ್ನ ಸಹೋದ್ಯೋಗಿ ಯುವತಿ ಜತೆ ಸಮಯ ಸಿಕ್ಕಾಗೆಲ್ಲಾ ಸಮಾಗಮ ನಡೆಸುತ್ತೇನೆ. ಇದಕ್ಕೆ ಪತ್ನಿಗೂ ಒಪ್ಪಿಗೆಯಿದೆ. ನಾನು ಹೀಗೆ ಇಬ್ಬರ ಜತೆಗೆ ಸಂಬಂಧವಿಟ್ಟುಕೊಳ್ಳಬಹುದೇ?


ಎರಡು ದೋಣಿಯ ಮೇಲಿನ ಪ್ರಯಾಣ ಯಾವತ್ತೂ ಅಪಾಯವೇ. ನಿಮ್ಮ ಪತ್ನಿಗೂ ಇದಕ್ಕೆ ಒಪ್ಪಿಗೆಯಿದ್ದರೂ ಸಾಮಾಜಿಕವಾಗಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಈ ಖಯಾಲಿಯಿಂದ ಆ ಯುವತಿಗೂ ಭವಿಷ್ಯಕ್ಕೆ ತೊಂದರೆಯಾಗಬಹುದು. ಇಲ್ಲವೇ ನಿಮಗೆ ಮಕ್ಕಳಿದ್ದರೆ ಅವರ ಮೇಲೆ ನಿಮ್ಮ ಈ ಅಕ್ರಮ ಸಂಬಂಧ ಪರಿಣಾಮ ಬೀರಬಹುದು. ಹೀಗಾಗಿ ಎಚ್ಚರಿಕೆಯಿಂದಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ಸುಖ ಕೊಡುತ್ತಿಲ್ಲ ಅಂತ ಪತ್ನಿ ಹೀಗಾ ಮಾಡೋದು?