Publish Date: Mon, 27 Jan 2020 (06:22 IST)
Updated Date: Mon, 27 Jan 2020 (06:26 IST)
ಬೆಂಗಳೂರು : ಪ್ರಶ್ನೆ : ಲೈಂಗಿಕ ಕ್ರಿಯೆಯ ವೇಳೆ ಕೆಲವು ನಿಮಿಷಗಳಲ್ಲೇ ಸ್ಖಲನ ಮಾಡುತ್ತೇನೆ. ನನ್ನ ಸಮಯವನ್ನು ಕನಿಷ್ಠ 30 ನಿಮಿಷಗಳಿಗೆ ಹೇಗೆ ಹೆಚ್ಚಿಸುವುದು? ಇದಕ್ಕೆ ಔಷಧಗಳಿವೆಯೇ?
ಉತ್ತರ : ನೀವು ಲೈಂಗಿಕ ಕ್ರಿಯೆಯ ವೇಳೆ ಸಂಭೋಗಿಸುವ ಮೊದಲು ಹೆಚ್ಚು ಕಾಲ ಪೋರ್ ಪ್ಲೇಯಲ್ಲಿ ತೊಡಗಿಕೊಳ್ಳಿ. ಇದರಿಂದ ತುಂಬಾ ಹೊತ್ತು ಲೈಂಗಿಕತೆಯಲ್ಲಿ ತೊಡಗಿಕೊಳ್ಳಬಹುದು. ಹಾಗೇ ನಿಮ್ಮ ಆರೋಗ್ಯದ ಬಗ್ಗೆ ಪರಿಶೀಲಿಸಬೇಕಾದ ಅಂಶಗಳಿವೆ. ಅಲ್ಲದೇ ಇದಕ್ಕೆ ಔಷಧಗಳಿವೆ. ನೀವು ವೈದ್ಯರನ್ನು ಸಂಪರ್ಕಿಸಬಹುದು. ಅವರು ನಿಮಗೆ ಸೂಕ್ತವಾದ ಔಷಧಗಳ ಬಗ್ಗೆ ಸಲಹೆ ನೀಡುತ್ತಾರೆ.