Publish Date: Wed, 25 Dec 2019 (06:12 IST)
Updated Date: Wed, 25 Dec 2019 (06:13 IST)
ಬೆಂಗಳೂರು: ನಾನು 22 ವರ್ಷದ ಯುವತಿ. ನನ್ನ ಗೆಳೆಯನೊಂದಿಗೆ ದೈಹಿಕ ಸಂಪರ್ಕವೇರ್ಪಡಿಸುವಾಗ ಸುಖದ ಅನುಭೂತಿಯಾಗುತ್ತದೆ. ಆದರೆ ನನಗೆ ಉದ್ರೇಕವಾಗಲ್ಲ. ಇದಕ್ಕೆ ಕಾರಣವೇನು?
ನೀವಿಬ್ಬರೂ ಸಾಕಷ್ಟು ಮುನ್ನಲಿವಿನ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಸುಖ ಸಿಗಬಹುದು. ಆದರೆ ನಿಮ್ಮ ದೇಹ ಭಾಗದಲ್ಲಿ ಯಾವ ಭಾಗವನ್ನು ಹೆಚ್ಚು ಸ್ಪರ್ಶಿಸುವುದರಿಂದ ನಿಮಗೆ ಉದ್ರೇಕದ ಅನುಭವವಾಗುತ್ತದೆ ಎಂದು ನೀವೇ ಕಂಡುಕೊಳ್ಳಬೇಕು. ಗೆಳೆಯನೊಂದಿಗೆ ಲೈಂಗಿಕ ಸಂಪರ್ಕವೇರ್ಪಡಿಸುವಾಗ ಆ ಭಾಗದ ಕಡೆಗೆ ಹೆಚ್ಚು ಗಮನ ಕೊಡಲು ಹೇಳಬೇಕು. ಇದರಿಂದ ನೀವು ಪರಾಕಾಷ್ಠೆ ತಲುಪಬಹುದು.