Publish Date: Mon, 23 Dec 2019 (08:44 IST)
Updated Date: Mon, 23 Dec 2019 (08:45 IST)
ಬೆಂಗಳೂರು: ಪತಿಯಿಂದ ನನ್ನ ಲೈಂಗಿಕ ಬಯಕೆ ತಣಿಯುತ್ತಿದ್ದರೂ ಬೇರೆ ಗಂಡಸಿನ ಸಹವಾಸ ಬೆಳೆಸಬೇಕೆನಿಸುತ್ತದೆ. ಇದು ಖಾಯಿಲೆಯೇ? ಇದರಿಂದ ನನಗೆ ತೊಂದರೆಯಾಗಬಹುದೇ?
ಇದು ಒಂದು ರೀತಿಯ ಹುಚ್ಚು ಬಯಕೆ. ಒಂದು ವೇಳೆ ನಿಮ್ಮ ಪತಿಯೇ ನಿಮ್ಮ ಲೈಂಗಿಕ ಬಯಕೆ ತೀರಿಸುತ್ತಿದ್ದರೆ ಬೇರೆ ಗಂಡಸಿನ ಸಹವಾಸ ಮಾಡಿ ಯಾಕೆ ತೊಂದರೆ ತಂದುಕೊಳ್ಳುತ್ತೀರಿ? ಒಂದು ವೇಳೆ ಬೇರೆ ಸಹವಾಸದಿಂದ ಲೈಂಗಿಕ ರೋಗಗಳು ಹರಡಿದರೆ ಮುಂದೆ ಅದು ಗಂಡನಿಗೂ ತೊಂದರೆಯಾಗಬಹುದು. ಹೀಗಾಗಿ ಬೇರೆ ಬೇರೆ ರೀತಿಯ ಭಂಗಿ ಅಥವಾ ಸಮಯದಲ್ಲಿ ಲೈಂಗಿಕ ತೃಷೆ ತೀರಿಸಿ ಮನದ ಬಯಕೆಯನ್ನು ಗಂಡನಿಂದಲೇ ಪೂರೈಸಿಕೊಳ್ಳಬಹುದು.