Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅದಿಲ್ಲದೇ ಇದ್ದರೆ ಪಲ್ಲಂಗ ಸುಖವೇ ಬೇಡ ಅಂತಾಳೆ!

ಅದಿಲ್ಲದೇ ಇದ್ದರೆ ಪಲ್ಲಂಗ ಸುಖವೇ ಬೇಡ ಅಂತಾಳೆ!
ಬೆಂಗಳೂರು , ಮಂಗಳವಾರ, 24 ಡಿಸೆಂಬರ್ 2019 (08:44 IST)
ಬೆಂಗಳೂರು: ನನ್ನ ಪತ್ನಿಗೆ ಎಷ್ಟೇ ಮುದ್ದಿಸಿದರೂ ತೃಪ್ತಿಯಿಲ್ಲ. ಅವಳನ್ನು ಪಲ್ಲಂಗದಲ್ಲಿ ಸುಖವಾಗಿಡಲು ವಯಾಗ್ರ ಬಳಸುತ್ತೇನೆ. ಆಗ ಮಾತ್ರ ನನಗೂ ಅವಳಿಗೆ ಪೂರ್ತಿ ಸುಖ ನೀಡಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಅದಿಲ್ಲದೇ ಹತ್ತಿರ ಬರಲೇಬೇಡ ಅಂತಾಳೆ. ಏನು ಮಾಡಲಿ?


ಮಧುಮಂಚದಲ್ಲಿ ಪತ್ನಿಯನ್ನು ತೃಪ್ತಿಪಡಿಸಲು ಸಾಧ್ಯವಾಗದೇ ಹೋದಾಗ ಇಂತಹ ಮದ್ದು ಮಾತ್ರೆ ತೆಗೆದುಕೊಳ್ಳುವುದು ಸಹಜ. ಆದರೆ ಅದಕ್ಕಿಂತ ಹೆಚ್ಚಾಗಿ ನೀವಿಬ್ಬರೂ ಕೆಲವು ದಿನ ರೊಮ್ಯಾಂಟಿಕ್ ಪ್ರವಾಸ ಮಾಡಬಹುದು. ಕಾಮದಾಟವಾಡುವಾಗ ಮುನ್ನಲಿವಿನ ಬಗ್ಗೆ ಹೆಚ್ಚು ಗಮನಕೊಡಬಹುದು. ಇದರಿಂದ ಆಕೆಗೂ ತೃಪ್ತಿ ಸಿಗಬಹುದು. ಮನೋಲ್ಲಾಸವಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಪತ್ನಿ ಮಧ್ಯರಾತ್ರಿಯೇ ಸುಖ ಬೇಕೆನ್ನುತ್ತಾಳೆ