Publish Date: Tue, 24 Dec 2019 (08:46 IST)
Updated Date: Tue, 24 Dec 2019 (08:58 IST)
ಬೆಂಗಳೂರು: ಗೆಳತಿಯ ಜತೆ ಮೊದಲ ಬಾರಿಗೆ ಲೈಂಗಿಕ ಸುಖ ಪಡೆಯುವಾಗ ಆಕೆಯ ಗುಪ್ತಾಂಗದಲ್ಲಿ ಬೆರಳು ತೂರಿಸಿ ಸುಖ ತೋರಿಸಿದೆ. ಇದುವೇ ಈಗ ಎಡವಟ್ಟಾಗಿದೆ. ಇದರಿಂದಾಗಿ ಈಗ ಆಕೆಗೆ ಗುಪ್ತಾಂಗದಲ್ಲಿ ಉರಿ. ಏನು ಮಾಡಲಿ?
ಬಹುಶಃ ನೀವು ಆಕೆಯ ಗುಪ್ತಾಂಗದ ಮೇಲೆ ರಫ್ ಆಗಿ ಕೈಯಾಡಿಸಿರಬಹುದು. ಮಹಿಳೆಯ ಗುಪ್ತಾಂಗ ತುಂಬಾ ಕೋಮಲವಾಗಿರುತ್ತದೆ. ಇದನ್ನು ಮೃದುವಾಗಿ ನಿಭಾಯಿಸದೇ ಎಡವಟ್ಟು ಮಾಡಿರುತ್ತೀರಿ. ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.