Publish Date: Fri, 06 Dec 2019 (09:32 IST)
Updated Date: Fri, 06 Dec 2019 (09:33 IST)
ಬೆಂಗಳೂರು: ಲೈಂಗಿಕ ಉದ್ರೇಕವಾದಾಗ ಪೋರ್ನ್ ವಿಡಿಯೋ ನೋಡುತ್ತಾ ಆತ್ಮರತಿ ಮಾಡಿದೆ. ಆ ವೇಳೆ ವೀರ್ಯಾಣು ಹೊರಬರದೇ ಗುಪ್ತಾಂಗ ದಪ್ಪಗಾಗಿಬಿಟ್ಟಿದೆ. ನಾನೀಗ ಏನು ಮಾಡಲಿ?
ಒಂದು ವೇಳೆ ಗುಪ್ತಾಂಗದ ದಪ್ಪಗಾಗಿ ವೀರ್ಯಾಣು ಹೊರಬಂದಿಲ್ಲವೆಂದರೆ ನಿಮ್ಮ ಮುಂದೊಗಲು ಬಿಗಿಯಾಗಿರಬಹುದು. ಇದೇ ಕಾರಣಕ್ಕೆ ವೀರ್ಯಾಣು ಹೊರಬರಲು ಸಾಧ್ಯವಾಗದೇ ಹೀಗಾಗುತ್ತಿರಬಹುದು. ಇದಕ್ಕಾಗಿ ತಕ್ಷಣವೇ ತಜ್ಞ ವೈದ್ಯರನ್ನು ಸಲಹೆ ಪಡೆದು ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.