Publish Date: Sat, 23 Nov 2019 (08:50 IST)
Updated Date: Sat, 23 Nov 2019 (08:52 IST)
ಬೆಂಗಳೂರು: ನಾನು ಹದಿಹರೆಯದ ಯುವತಿ. ಆದರೆ ನನ್ನ ಸ್ತನಗಳ ಮೇಲೆ ಕೂದಲು ಬೆಳೆದು ಅಸಹ್ಯವಾಗಿ ಕಾಣುತ್ತದೆ. ಇದರಿಂದ ನನಗೆ ಮದುವೆ ಬಳಿಕ ಗಂಡನ ಎದುರು ತೆರೆದುಕೊಳ್ಳಲೂ ನಾಚಿಕೆಯಾಗೋದು ಗ್ಯಾರಂಟಿ. ಇದನ್ನು ತೆಗೆಯಬಹುದೇ?
ಸ್ತನಗಳಲ್ಲಿ ಕೂದಲು ಬೆಳೆವಣಿಗೆಯಾಗುವುದು ಹಾರ್ಮೋನ್ ನ ಸಮಸ್ಯೆಯಿಂದ ಇರಬಹುದು. ಇದು ಮಹಿಳೆಯರಲ್ಲಿದ್ದಾಗ ಅಸಹಜವೆನಿಸಬಹುದು. ಹೀಗಾಗಿ ಈ ಭಾಗವನ್ನು ಸೂಕ್ತ ಹೇರ್ ರಿಮೂವರ್ ಬಳಸಿ ವ್ಯಾಕ್ಸ್ ಮಾಡಬಹುದು. ಸಾಧ್ಯವಾದರೆ ತಜ್ಞ ವೈದ್ಯರ ಸಲಹೆ ಪಡೆಯಿರಿ.