Publish Date: Fri, 22 Nov 2019 (08:47 IST)
Updated Date: Fri, 22 Nov 2019 (08:49 IST)
ಬೆಂಗಳೂರು: ನಾನು ಸದ್ಯದಲ್ಲೇ ಮದುವೆಯಾಗಲಿದ್ದೇನೆ. ಆದರೆ ಮದುವೆ ಬಳಿಕ ನನ್ನ ಪತ್ನಿ ಜತೆ ದಿನಕ್ಕೆ ಎಷ್ಟು ಬಾರಿ ಮಿಲನ ಕ್ರಿಯೆ ನಡೆಬಹುದು ಎಂಬುದೇ ನನ್ನ ಅನುಮಾನ. ಇದಕ್ಕೇನು ಪರಿಹಾರ?
ದಿನದಲ್ಲಿ ಎಷ್ಟು ಬಾರಿ ಆಹಾರ ಸೇವಿಸುತ್ತೀರಿ? ಹಸಿವಾದಾಗಲೆಲ್ಲಾ ಏನನ್ನಾದರೂ ತಿನ್ನಲೇ ಬೇಕಲ್ಲವೇ? ಹಾಗೆಯೇ ದೈಹಿಕ ಮಿಲನವೂ. ದೇಹಕ್ಕೆ ಎಷ್ಟು ಬಾರಿ ಹಸಿವಾಗುತ್ತದೋ ಅಷ್ಟು ಬಾರಿ ಅದನ್ನು ನೀಗಿಸಿಕೊಳ್ಳಬಹುದು. ಆದರೆ ಅದಕ್ಕೆ ಸಂಗಾತಿಯ ಸಹಮತಿಯೂ ಬೇಕು. ಇಬ್ಬರಿಗೂ ಒಪ್ಪಿಗೆಯಿದ್ದರೆ, ಯಾವುದೇ ಸಮಸ್ಯೆಯಿಲ್ಲದೇ ಇದ್ದರೆ ಎಷ್ಟು ಬಾರಿ ಬೇಕಾದರೂ ಸೇರಬಹುದು.