Publish Date: Fri, 22 Nov 2019 (08:50 IST)
Updated Date: Fri, 22 Nov 2019 (08:52 IST)
ಬೆಂಗಳೂರು: ನನ್ನವಳು ವಿಪರೀತ ಹಠದ ಸ್ವಭಾವದವಳು. ಅವಳಿಗೆ ದೈಹಿಕ ಸಂಪರ್ಕ ಮಾಡುವಾಗಲೂ ಎಲ್ಲಾ ಅವಳು ಹೇಳಿದ ಹಾಗೇ ನಡೆಯಬೇಕು. ನನಗೆ ಮೌಖಿಕ ಸಂಭೋಗ ಎಂದರೆ ಇಷ್ಟ. ಆದರೆ ಅವಳು ಅದಕ್ಕೆ ಅವಕಾಶವೇ ಕೊಡಲ್ಲ. ಅದಕ್ಕೇನು ಮಾಡೋದು?
ದೈಹಿಕ ಸಂಪರ್ಕ ನಡೆಸುವಾಗ ಇಬ್ಬರ ಇಷ್ಟಕಷ್ಟಗಳಿಗೆ ಬೆಲೆ ಕೊಡಲೇಬೇಕಾಗುತ್ತದೆ. ಬಹುಶಃ ಮೌಖಿಕ ಕ್ರಿಯೆಯ ಯಾವುದಾದರೂ ಒಂದು ವಿಚಾರ ಆಕೆಗೆ ಇಷ್ಟವಾಗದೇ ಇರಬಹುದು. ಅದನ್ನು ಕೇಳಿ ತಿಳಿದುಕೊಳ್ಳಿ. ಸಾಧ‍್ಯವಾದರೆ ಇದು ತಪ್ಪಲ್ಲ, ಸಮಸ್ಯೆಯೂ ಆಗಲ್ಲ ಎಂದು ತಿಳಿ ಹೇಳಿ. ಇಲ್ಲವಾದರೆ ಇಬ್ಬರೂ ಯಾವುದಾದರೂ ಲೈಂಗಿಕ ಸಮಾಲೋಚಕರ ಸಲಹೆ ಪಡೆಯುವುದು ಉತ್ತಮ.