Publish Date: Sat, 23 Nov 2019 (08:47 IST)
Updated Date: Sat, 23 Nov 2019 (08:49 IST)
ಬೆಂಗಳೂರು: ಪೋರ್ನ್ ವಿಡಿಯೋದಲ್ಲಿ ಮಹಿಳೆಯರಿಗೂ ಉದ್ರೇಕವಾದಾಗ ಸ್ರಾವವಾಗುವುದನ್ನು ನೋಡಿದ್ದೇನೆ. ಆದರೆ ನಾನು ಹಾಗೆ ಮಾಡಲು ಹೋಗಿ ಸುಸ್ತಾದೆನಷ್ಟೇ ಹೊರತು. ಅದು ಸಾಧ‍್ಯವಾಗುತ್ತಿಲ್ಲ. ಇದಕ್ಕೆ ಏನು ಮಾಡುವುದು?
ಪೋರ್ನ್ ವಿಡಿಯೋದಲ್ಲಿ ನೋಡುವುದೆಲ್ಲವೂ ಸತ್ಯವಲ್ಲ. ಜನರನ್ನು ಆಕರ್ಷಿಸಲು ಇಂತಹದ್ದನ್ನು ಮಾಡಿರುತ್ತಾರೆ. ಮಹಿಳೆಯರಲ್ಲಿ ಉದ್ರೇಕದ ಸಂದರ್ಭದಲ್ಲಿ ಸ್ಖಲನವಾಗದು. ಅಪರೂಪಕ್ಕೆ ಜನನಾಂಗದಿಂದ ಸ್ರಾವವಾಗಬಹುದು ಅಷ್ಟೇ. ಆದರೆ ಅದಕ್ಕಾಗಿ ಪ್ರಯತ್ನಿಸಿ ನಿಮ್ಮ ಜನನಾಂಗಕ್ಕೆ ನೋವು ಮಾಡಿಕೊಳ್ಳುವುದು, ಸುಸ್ತಾಗುವುದು ಸಹಜ.