Select Your Language

Notifications

webdunia
webdunia
webdunia
webdunia

ಕೊರೊನಾ ಪಾಸಿಟಿವ್ : ಬಿ.ಎಸ್.ಯಡಿಯೂರಪ್ಪ ಹೇಗಿದ್ದಾರೆ?

ಸಿಎಂ
ಕೊರೊನಾ ವೈರಸ್ ವೈದ್ಯಕೀಯ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಾಗ ಆಸ್ಪತ್ರೆಗೆ ಸಿಎಂ ದಾಖಲಾಗಿದ್ದರು.


ಇದೀಗ ಆಸ್ಪತ್ರೆಯಿಂದಲೇ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಇನ್ನು, ಯಡಿಯೂರಪ್ಪನವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದ್ದು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಗೆ ಪ್ರಪೋಸ್ ಮಾಡೋಕೆ ಮನೆ ಸುಟ್ಟುಕೊಂಡ ಪ್ರೇಮಿ