ವಿಚಿತ್ರ ಪ್ರೇಮಿಯೊಬ್ಬ ಸ್ಪೇಷಲ್ ಆಗಿ ಹುಡುಗಿಗೆ ಪ್ರಪೋಸ್ ಮಾಡೋಕೆ ಹೋಗಿ ತನ್ನ ಮನೆಯನ್ನೇ ಸುಟ್ಟುಕೊಂಡಿದ್ದಾನೆ.
ಲಂಡನ್ ನ ಯಾರ್ಕ್ ಶೈರ್ ನಲ್ಲಿ ಘಟನೆ ನಡೆದಿದ್ದು, ನೂರಾರು ಕ್ಯಾಂಡಲ್ ಗಳನ್ನು ಮನೆಯಲ್ಲಿ ಹಚ್ಚಿಟ್ಟು, ಹುಡುಗಿಯನ್ನು ಕರೆತರಲು ಯುವಕ ಹೋಗಿದ್ದಾನೆ.
ಈ ವೇಳೆ ಹುಡುಗ-ಹುಡುಗಿ ಮನೆಗೆ ಬರುವುದರೊಳಗಾಗಿ ಕ್ಯಾಂಡಲ್ ಬೆಂಕಿಯಿಂದಾಗಿ ಮನೆ ಸುಟ್ಟು ಹೋಗಿದೆ.
ಪ್ರಪೋಸ್ ಮಾಡಿ ಹುಡುಗಿ ಮನಸ್ಸನ್ನ ಯುವಕ ಗೆದ್ದಿದ್ದಾನೆ. ಆದರೆ ಮನೆ ಕಳೆದುಕೊಂಡಿದ್ದಾನೆ.