ಆರು ವರ್ಷ ಆರ್ ಸಿಬಿಯಲ್ಲಿದ್ದು ಯಜುವೇಂದ್ರ ಚಾಹಲ್ ಕನ್ನಡ ಎಷ್ಟು ಕಲಿತಿದ್ದಾರೆ ಗೊತ್ತಾ?!

Webdunia
ಗುರುವಾರ, 5 ನವೆಂಬರ್ 2020 (11:28 IST)
ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜತೆಗೆ ಕಳೆದ ಆರು ವರ್ಷದಿಂದ ಐಪಿಎಲ್ ಆಡುತ್ತಲೇ ಬಂದಿರುವ ಯಜುವೇಂದ್ರ ಚಾಹಲ್ ಗೆ ಎಷ್ಟರ ಮಟ್ಟಿಗೆ ಕನ್ನಡ ಗೊತ್ತು?


ಆರ್ ಸಿಬಿ ಇನ್ ಸೈಡರ್ ಮಿಸ್ಟರ್ ನಾಗ್ಸ್ ಜತೆಗೆ ಚಿಟ್ ಚಾಟ್ ನಲ್ಲಿ ಯಜುವೇಂದ್ರ ಚಾಹಲ್ ತಮ್ಮ ಕನ್ನಡ ಜ್ಞಾನ ಹೊರಹಾಕಿದ್ದಾರೆ. ಆರು ವರ್ಷಗಳಿಂದ ಆರ್ ಸಿಬಿ ಜತೆಗಿದ್ದೀರಲ್ಲಾ? ನಿಮಗೆ ಕನ್ನಡ ಗೊತ್ತಾ ಎಂದು ನಾಗ್ಸ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಚಾಹಲ್ ‘ಜಯನಗರದಲ್ಲಿ ಕಾಫಿ ಕುಡಿಯಕ್ಕೆ ಹೋಗೋಣ’ ಎಂದು ಕನ್ನಡದಲ್ಲೇ ಹೇಳಿ ಚಮಕ್ ಕೊಟ್ಟಿದ್ದಾರೆ. ಇತ್ತೀಚೆಗೆ ದೇವದತ್ತ್ ಪಡಿಕ್ಕಲ್ ಜತೆಗೆ ಸಂದರ್ಶನದಲ್ಲಿ ಈ ಸಲ ಕಪ್ ನಮ್ಮದೇ ಎಂದು ಕನ್ನಡದಲ್ಲೇ ಹೇಳಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB VS GT Match: ರಜತ್ ಪಟಿದಾರ್ ಟಾಸ್‌ ಗೆದ್ದು ಶುಭಾರಂಭ ಮಾಡಿದ ಆರ್‌ಸಿಬಿ, ಬೌಲಿಂಗ್ ಆಯ್ಕೆ

RCB VS GT Match: ಫೈನಲ್ ಪಂದ್ಯಾಟ ನೋಡಲು ಅಹಮದಾಬಾದ್‌ಗೆ ಯಾರು ಬಂದ್ರು ನೋಡಿ, Video

ನಾಯಕನಾಗಿ ಆರ್‌ಸಿಬಿಗೆ ಕಪ್ ಗೆಲ್ಲಿಸಿಕೊಡುವುದೇ ನನ್ನ ಏಕೈಕ ಗುರಿ: ಫೈನಲ್‌ಗೂ ಮುನ್ನ ರಜತ್ ಹೇಳಿದ್ದೇನು

ಬೆಂಗಳೂರಿನಿಂದ ಅಹಮಾದಾಬಾದ್‌ಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಆರ್‌ಸಿಬಿ ಅಭಿಮಾನಿಗಳ ಜೋಶ್ ಕಂಡು ಫೈಲಟ್ ಶಾಕ್, Video

ಹೆಂಡ್ತಿ ಬಿಟ್ಟು ಸೊಸೆ ಬಳಿ ಹೋಗಿ ನಿಂತ ಸಚಿನ್ ತೆಂಡುಲ್ಕರ್: ಎಷ್ಟು ಒಳ್ಳೆ ಮಾವ ಎಂದ ನೆಟ್ಟಿಗರು Video

ಮುಂದಿನ ಸುದ್ದಿ
Show comments