ಬೆಂಗಳೂರು: ನಾನು 20 ರ ತರುಣ. ಧೂಮಪಾನ ಮಾಡಿದರೆ ಪುರುಷರ ಗುಪ್ತಾಂಗದ ಗಾತ್ರ ಚಿಕ್ಕದಾಗುತ್ತದೆ ಎಂದು ಎಲ್ಲೋ ಓದಿದ್ದೇನೆ. ಇದು ನಿಜವೇ?
ಧೂಮಪಾನ ಮಾಡುವುದರಿಂದ ಗುಪ್ತಾಂಗದ ಗಾತ್ರ ಕುಗ್ಗದು. ಆದರೆ ಆರೋಗ್ಯದ ದೃಷ್ಟಿಯಿಂದ ಧೂಮಪಾನ ಒಳ್ಳೆಯದಲ್ಲ. ಧೂಮಪಾನ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ ಎಂದು ಹಲವು ಅಧ್ಯಯನಗಳೇ ಹೇಳಿವೆ. ಒಂದು ವೇಳೆ ನಿಮಗೆ ಗುಪ್ತಾಂಗದ ಗಾತ್ರ ಹಿಗ್ಗಿಸಬೇಕಾದರೆ ಅದಕ್ಕೆ ವ್ಯಾಯಾಮ, ಆಹಾರ ಸೇವನೆ ಮಾಡುವುದು ಒಳಿತು.