Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಗರ್ಭನಿರೋಧಕ ಬಳಸಿದ ಮೇಲೆ ಸಮಾಗಮ ಸಮಯದಲ್ಲಿ ನೋವು ಯಾಕೆ?

ಈ ಗರ್ಭನಿರೋಧಕ ಬಳಸಿದ ಮೇಲೆ ಸಮಾಗಮ ಸಮಯದಲ್ಲಿ ನೋವು ಯಾಕೆ?
ಬೆಂಗಳೂರು , ಸೋಮವಾರ, 10 ಜೂನ್ 2019 (09:58 IST)
ಬೆಂಗಳೂರು: ಮಹಿಳೆಯರು ಒಂದು ಹೆರಿಗೆಯಾದ ಬಳಿಕ ಸಾಮಾನ್ಯವಾಗಿ ಗರ್ಭನಿರೋಧಕವಾಗಿ ಬಳಸುವ ಕಾಪರ್ ಟಿ ಲೈಂಗಿಕ ಸಮಾಗಮ ಸಮಯದಲ್ಲಿ ತೊಂದರೆ ಕೊಡುತ್ತದೆ ಎಂಬ ತಪ್ಪು ಕಲ್ಪನೆ ಕೆಲವರಿಗಿದೆ.


ಸಾಮಾನ್ಯವಾಗಿ ಕಾಪರ್ ಟಿ ಹಾಕಿಸಿಕೊಂಡ ಆರಂಭದ ಕೆಲವು ದಿನಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಆದರೆ ನಂತರ ಇದರಿಂದ ಸಮಸ್ಯೆಯೇನಿಲ್ಲ. ಒಂದು ವೇಳೆ ನೋವು ಕಾಣಿಸಿಕೊಂಡರೆ ಅದಕ್ಕೆ ಬೇರೆಯದೇ ಕಾರಣವಿರಬಹುದು. ಅದಕ್ಕೂ ಹೊರತಾಗಿ ತೊಂದರೆ ಕಂಡುಬಂದರೂ ಅದನ್ನು ಸುಲಭವಾಗಿ ಹೊರತೆಗೆಯಬಹುದು. ಹಾಗಾಗಿ ಚಿಂತೆ ಬೇಕಾಗಿಲ್ಲ!

Share this Story:

Follow Webdunia kannada

ಮುಂದಿನ ಸುದ್ದಿ

ಸಿಸೇರಿಯನ್ ಹೆರಿಗೆಯಾದ ಬಳಿಕ ಲೈಂಗಿಕ ಕ್ರಿಯೆ ನಡೆಸಲು ಎಷ್ಟು ಸಮಯದ ಅಂತರಬೇಕು?