Publish Date: Mon, 10 Jun 2019 (09:54 IST)
Updated Date: Mon, 10 Jun 2019 (09:56 IST)
ಬೆಂಗಳೂರು: ಸಾಮಾನ್ಯವಾಗಿ ಮಹಿಳೆಯರಿಗೆ ಇಂತಹ ಅನುಮಾನಗಳು ಬಂದೇ ಬರುತ್ತವೆ. ಶಸ್ತ್ರಚಿಕಿತ್ಸೆಯಾದ ಬಳಿಕ ಲೈಂಗಿಕ ಕ್ರಿಯೆ ನಡೆಸಲು ಕೆಲವೊಂದು ಅಡ್ಡಿ ಆತಂಕಗಳು ಇದ್ದೇ ಇರುತ್ತವೆ.
ಸಿಸೇರಿಯನ್ ಹೆರಿಗೆಯೆಂದರೆ ಹೆಚ್ಚಿನ ಆರೈಕೆ ಬೇಕಾಗುತ್ತದೆ. ಒಂದು ವೇಳೆ ಲೈಂಗಿಕ ಸಂಪರ್ಕ ಮಾಡಬೇಕೆಂದರೆ ಕನಿಷ್ಠ ಎರಡು ತಿಂಗಳ ಅಂತರವಿಟ್ಟುಕೊಂಡರೆ ಉತ್ತಮ. ಸರಿಯಾಗಿ ಗಾಯ ಮಾಸುವ ಮೊದಲು ಲೈಂಗಿಕ ಕ್ರಿಯೆ ನಡೆಸುವುದರಿಂದ ಮತ್ತಷ್ಟು ನೋವು, ತೊಂದರೆಗಳುಂಟಾಗುವ ಸಾಧ್ಯತೆಯಿರುತ್ತದೆ.