Publish Date: Mon, 10 Jun 2019 (09:50 IST)
Updated Date: Mon, 10 Jun 2019 (09:51 IST)
ಬೆಂಗಳೂರು: ಕೆಲವೊಂದು ಔಷಧಗಳು ಲೈಂಗಿಕ ನಿರಾಸಕ್ತಿಯಂತಹ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ. ಹಾಗಾಗಿ ಔಷಧಗಳ ಬಗ್ಗೆ ಎಚ್ಚರವಾಗಿರಬೇಕು.
ಅದರಲ್ಲೂ ವಿಶೇಷವಾಗಿ ರಕ್ತದೊತ್ತಡ ಸಮಸ್ಯೆಗೆ ತೆಗೆದುಕೊಳ್ಳುವ ಕೆಲವು ಔಷಧಗಳು ಲೈಂಗಿಕ ಆಸಕ್ತಿ ಕುಗ್ಗಿಸಬಹುದು. ಹೀಗಾಗಿ ತಜ್ಞ ವೈದ್ಯರ ಬಳಿ ಸರಿಯಾಗಿ ಸಮಾಲೋಚಿಸಿ ಔಷಧಿಗಳನ್ನು ಸೇವನೆ ಮಾಡುವುದು ಒಳ್ಳೆಯದು.
ಬೇರೆ ದಾರಿಯೇ ಇಲ್ಲದೇ ಹೋದಲ್ಲಿ ಅದೇ ಔಷಧ ತೆಗೆದುಕೊಳ್ಳುವಾಗ ಅದರ ಪ್ರಮಾಣ ಕಡಿಮೆ ಮಾಡಲು ಸಾಧ್ಯವೇ ಎಂದು ಸಮಾಲೋಚನೆ ನಡೆಸುವುದು ಒಳ್ಳೆಯದು.