Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನುಗ್ಗೆ ಕಾಯಿ ತಿಂದ್ರೆ ನಿಜವಾಗ್ಲೂ ಹೆಂಗೆಂಗೋ ಆಗುತ್ತಾ?!

ನುಗ್ಗೆ ಕಾಯಿ ತಿಂದ್ರೆ ನಿಜವಾಗ್ಲೂ ಹೆಂಗೆಂಗೋ ಆಗುತ್ತಾ?!
ಬೆಂಗಳೂರು , ಶನಿವಾರ, 8 ಜೂನ್ 2019 (09:07 IST)
ಬೆಂಗಳೂರು: ರವಿಚಂದ್ರನ್ ಸಿನಿಮಾದಲ್ಲಿ ನುಗ್ಗೇಕಾಯಿ ಬಗ್ಗೆ ಹಾಡೇ ಇದೆ. ನಿಜವಾಗಿಯೂ ನುಗ್ಗೆ ಕಾಯಿ ತಿಂದರೆ ಲೈಂಗಿಕಾಸಕ್ತಿ ಹೆಚ್ಚುತ್ತಾ? ಕಾಮನೆಗಳು ಅರಳುತ್ತಾ?


ಹೌದು. ಆಯುರ್ವೇದದಲ್ಲಿ ಲೈಂಗಿಕ ನಿರಾಸಕ್ತಿ, ವೀರ್ಯಾಣು ಸಂಖ್ಯೆ ಕಡಿಮೆಯಿರುವ ಸಮಸ್ಯೆಗಳಿಗೆ ನುಗ್ಗೆ ಹೂವನ್ನು ಬಳಸಿದ ಔಷಧಿ ತಯಾರಿಸುತ್ತಾರಂತೆ. ಇದು ಪುರುಷರಲ್ಲಿ ಲೈಂಗಿಕ ನಿರಾಸಕ್ತಿ, ವೀರ್ಯಾಣು ಸಂಖ್ಯೆ ಕಡಿತವಾಗುವುದು ಇತ್ಯಾದಿ ಲೈಂಗಿಕ ಸಾಮರ್ಥ್ಯ ಕುಗ್ಗಿದಾಗ ಅದನ್ನು ಸರಿಮಾಡುವ ಗುಣ ಹೊಂದಿದೆ.

ಈ ರೀತಿ ಲೈಂಗಿಕ ಅಸಮರ್ಥತೆ ಇರುವವರು ಪ್ರತಿನಿತ್ಯ ನುಗ್ಗೆಕಾಯಿಯಿಂದ ತಯಾರಿಸಿದ ಸೂಪ್, ಸಾಂಬಾರ್ ಸೇವನೆ ಮಾಡಿದರೆ ಉತ್ತಮ ಎಂದು ಹಲವು ಅಧ್ಯಯನಗಳೇ ಹೇಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಸಾಮರ್ಥ್ಯ ಹೆಚ್ಚಬೇಕೇ? ಹಾಗಿದ್ದರೆ ಈ ಸಮಯದಲ್ಲಿ ಸಮಾಗಮ ನಡೆಸಿ!