Publish Date: Wed, 20 Nov 2019 (08:49 IST)
Updated Date: Wed, 20 Nov 2019 (15:53 IST)
ಬೆಂಗಳೂರು: ನನ್ನ ಸಂಗಾತಿ ಮತ್ತು ನನಗೆ ಮೌಖಿಕ ಸಂಭೋಗದಲ್ಲಿ ಆಸಕ್ತಿಯಿದೆ. ಆದರೆ ನನ್ನ ಸಂಗಾತಿಯ ಗುಪ್ತಾಂಗದ ವಾಸನೆಯೇ ನನಗೆ ಮೌಖಿಕ ಸಂಭೋಗಕ್ಕೆ ಅಡ್ಡಿಯಾಗುತ್ತಿದೆ. ಆಕೆಯ ಗುಪ್ತಾಂಗದ ವಾಸನೆ ಹೋಗಲಾಡಿಸಲು ಏನು ಮಾಡಬೇಕು?
ಮಹಿಳೆಯರ ಗುಪ್ತಾಂಗದ ವಾಸನೆ ವಿಪರೀತವೆನಿಸಿದರೆ ಶುಚಿತ್ವದ ಬಗ್ಗೆ ಗಮನಕೊಡುವುದು ಮುಖ್ಯ. ಸಂಭೋಗಕ್ಕೆ ಮೊದಲು ಈ ಭಾಗವನ್ನು ಸಾಬೂನು ಬಳಸಿ ಶುಚಿಯಾಗಿ ತೊಳೆದುಕೊಳ್ಳಿ. ಬಳಿಕ ಈ ಭಾಗಕ್ಕೆ ಉತ್ತಮ ಪರಿಮಳಯುಕ್ತ ಪರ್ಫ್ಯೂಮ್ ಬಳಸಬಹುದು. ಇದರಿಂದ ಕೆಟ್ಟ ವಾಸನೆ ಹೋಗಲಾಡಿಸಬಹುದು. ಗುಪ್ತಾಂಗದ ಶುಚಿತ್ವ ನಿಯಮಿತವಾಗಿ ಮಾಡುತ್ತಿದ್ದರೆ ಈ ಸಮಸ್ಯೆ ಬರಬಹುದು.