Publish Date: Mon, 18 Nov 2019 (08:39 IST)
Updated Date: Mon, 18 Nov 2019 (08:40 IST)
ಬೆಂಗಳೂರು: ನನಗೆ ಲೈಂಗಿಕ ಕ್ರಿಯೆಯಲ್ಲಿ ಅಪಾರ ಆಸಕ್ತಿಯಿದೆ. ಆದರೆ ಮಿಲನದ ವೇಳೆ ಬೇಗನೇ ಉದ್ರೇಕವಾಗಿ ಹೋಗುತ್ತದೆ. ಇದರಿಂದ ಬೇಗನೇ ಸಮಾಗಮ ಸಮಾಪ್ತಿಯಾಗುತ್ತದೆ. ತುಂಬಾ ಹೊತ್ತು ಲೈಂಗಿಕ ಕ್ರಿಯೆ ಮಾಡಲು ಏನಾದರೂ ಜೆಲ್ ಅಥವಾ ಕ್ರೀಮ್ ಇದೆಯೇ?
ಸಾಮಾನ್ಯವಾಗಿ ಅತಿಯಾದ ಬಯಕೆಯಿದ್ದ ಸಂದರ್ಭದಲ್ಲಿ ಹೀಗಾಗುವುದು ಸಹಜ. ಆದರೆ ಬೇಗನೇ ಉದ್ರೇಕ ಕೊನೆಗೊಳ್ಳುತ್ತಿದ್ದರೆ ಅದಕ್ಕೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು. ಗುಳಿಗೆ, ಔಷಧಿ ತೆಗೆದುಕೊಳ್ಳಲು ಇಷ್ಟವಿಲ್ಲದೇ ಇದ್ದರೆ ಇತ್ತೀಚೆಗಿನ ದಿನಗಳಲ್ಲಿ ಗುಪ್ತಾಂಗಕ್ಕೆ ಲೇಪಿಸಬಹುದಾದ ಕ್ರೀಮ್ ಗಳೂ ಲಭ್ಯವಿದೆ. ಆದರೆ ಅದನ್ನು ವೈದ್ಯರ ಸಲಹೆ ಪಡೆದೇ ಬಳಸುವುದು ಉತ್ತಮ.