Publish Date: Tue, 19 Nov 2019 (09:05 IST)
Updated Date: Tue, 19 Nov 2019 (09:07 IST)
ಬೆಂಗಳೂರು: ನಾನು 15 ರ ಹರೆಯದ ಹುಡುಗ. ಈಗಷ್ಟೇ ನನ್ನಲ್ಲಿ ಗಂಡಸಿನ ಲಕ್ಷಣಗಳು ಕಂಡುಬರುತ್ತಿವೆ. ಇತ್ತೀಚೆಗಷ್ಟೇ ನನ್ನ ಎದುರು ಮನೆಯ ಆಂಟಿ ಅಂಕಲ್ ಇಲ್ಲದ ವೇಳೆ ಮನೆಗೆ ಕರೆದು ಕಾಮದಾಟವಾಡಿಸಿದರು. ಈಗ ನನಗೆ ಇದರಿಂದ ಮುಂದೆ ತೊಂದರೆಯಾದರೆ ಎಂಬ ಭಯ ಕಾಡುತ್ತಿದೆ. ಏನು ಮಾಡಲಿ?
ಪ್ರಬುದ್ಧತೆಗೆ ಬಂದ ವಯಸ್ಸಿನಲ್ಲಿ ಲೈಂಗಿಕತೆ ಬಗ್ಗೆ ಹುಡುಗರಲ್ಲಿ ಬಯಕೆಗಳು ಇರುವುದು ಸಾಮಾನ್ಯ. ಆದರೆ ಈ ಬಯಕೆಗಳಿಗೆ ಕಡಿವಾಣ ಹಾಕುವ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಹಂತದಲ್ಲಿ ಹಾದಿ ತಪ್ಪಿದ ವರ್ತನೆ ಮಾಡಿದರೆ, ಅದಕ್ಕೆ ಯಾರಾದರೂ ಪ್ರೇರೇಪಣೆ ಕೊಡುತ್ತಿದ್ದರೆ ಅಂತಹವರಿಂದ ಆದಷ್ಟು ದೂರವಿದ್ದು, ನಿಮ್ಮ ಭವಿಷ್ಯ ರೂಪಿಸುವುದರ ಕಡೆಗೆ ಗಮನ ಕೊಡುವುದು ಮುಖ್ಯ. ಇಲ್ಲವಾದರೆ ಮಾನಸಿಕವಾಗಿ ಕೊರಗು ತಪ್ಪದು. ಸಾಮಾಜಿಕವಾಗಿಯೂ ನೀವು ನಿಂದನೆಗೆ, ಅಪವಾದಕ್ಕೆ ಗುರಿಯಾಗುವ ಸಂದರ್ಭಗಳು ಎದುರಾಗಬಹುದು.