Publish Date: Sat, 16 Nov 2019 (08:31 IST)
Updated Date: Sat, 16 Nov 2019 (08:33 IST)
ಬೆಂಗಳೂರು: ಸಂಭೋಗದ ಸಮಯದಲ್ಲಿ ಪುರುಷರಿಗೆ ಉದ್ರೇಕವಾಗಿ ಸ್ಖಲನವಾಗುವುದು ಸಹಜ. ಆದರೆ ಮಹಿಳೆಯರಿಗೂ ಸ್ಖಲನವಾಗುತ್ತದೆಯೇ? ಇಂತಹದ್ದೊಂದು ವಿಚಾರ ಮಹಿಳೆಯರಿಗೆ ಆಗುವುದು ನಿಜವಾ?
ಇದು ಖಂಡಿತಾ ತಪ್ಪು ಕಲ್ಪನೆ. ಮಹಿಳೆಯರಿಗೆ ಸ್ಖಲನವಾಗುವುದಿಲ್ಲ. ಲೈಂಗಿಕ ಉದ್ರೇಕವಾದಾಗ ಯೋನಿ ದ್ವಾರದಿಂದ ಸ್ರಾವವಾಗಬಹುದು. ಆದರೆ ಇದು ಸ್ಖಲನವಲ್ಲ. ಹಾಗೆ ನೀವು ತಿಳಿದುಕೊಂಡಿದ್ದರೆ ಅದು ತಪ್ಪು ಕಲ್ಪನೆ.