Publish Date: Thu, 23 Apr 2020 (09:18 IST)
Updated Date: Thu, 23 Apr 2020 (09:19 IST)
ಬೆಂಗಳೂರು: ನಾನು 42 ವರ್ಷ ವಿವಾಹಿತ ಮಹಿಳೆ. ನನ್ನ ಮಕ್ಕಳಿಗೋಸ್ಕರ ಗಂಡನ ಜತೆಯಲ್ಲಿದ್ದೇನೆ. ಆತ ಹಲವು ಹೆಣ್ಣಿನ ಸಹವಾಸ ಮಾಡಿದ್ದಾನೆ. ಆದರೆ ಈಗ ಲಾಕ್ ಡೌನ್ ಇರುವುದರಿಂದ ಹೊರಗೆ ಹೋಗಲು ಸಾಧ‍್ಯವಿಲ್ಲ ಎಂದು ನನ್ನ ಮೇಲೆ ಕುಡಿದ ಮತ್ತಿನಲ್ಲಿ ಲೈಂಗಿಕ ತೃಷೆ ತೀರಿಸಿಕೊಳ್ಳುತ್ತಾನೆ. ಏನು ಮಾಡಲಿ?
ಲೈಂಗಿಕ ಕ್ರಿಯೆ ಎನ್ನುವುದು ಪರಸ್ಪರ ಒಪ್ಪಿಗೆಯಿಲ್ಲದೇ ನಡೆಯುವಾಗ ಅತ್ಯಾಚಾರವೆನಿಸಿಕೊಳ್ಳುತ್ತದೆ. ಆತ ಹಲವರ ಸಂಗ ಮಾಡಿದ್ದರೆ ನಿಮ್ಮ ಆರೋಗ್ಯಕ್ಕೂ ಆತನ ಜತೆ ಸೇರುವುದು ಸುರಕ್ಷಿತವಲ್ಲ. ಗಂಡ ಎಂದ ಮಾತ್ರಕ್ಕೆ ದೈಹಿಕ ಸುಖಕ್ಕೆ ಒಪ್ಪಿಗೆ ಕೊಡಲೇ ಬೇಕೆಂದಿಲ್ಲ. ನಿಷ್ಠುರವಾಗಿ ನಡೆದುಕೊಳ್ಳಬಹುದು.
webdunia
Publish Date: Thu, 23 Apr 2020 (09:18 IST)
Updated Date: Thu, 23 Apr 2020 (09:19 IST)