Publish Date: Mon, 13 Apr 2020 (09:38 IST)
Updated Date: Mon, 13 Apr 2020 (17:24 IST)
ಬೆಂಗಳೂರು: ನಾನು 28 ವರ್ಷದ ವಿವಾಹಿತ. ಲೈಂಗಿಕ ಸಂಪರ್ಕ ನಡೆಸಿದ ಮೇಲೆ ನನಗೆ ಗುಪ್ತಾಂಗದಲ್ಲಿ ವಿಪರೀತ ಉರಿ ತಡೆಯಲಾಗುತ್ತಿಲ್ಲ. ಸೆಕ್ಸ್ ಆದ ಮೇಲೆ ಮೂತ್ರಿಸುವಾಗಲೂ ಉರಿ ಅನುಭವವಾಗುತ್ತದೆ. ಇದಕ್ಕೆ ಕಾರಣವೇನು?
ಲೈಂಗಿಕ ಸಂಪರ್ಕದ ನಂತರ ಉರಿಯಾಗುತ್ತಿದ್ದರೆ ನಿಮಗೆ ಯೋನಿಯಲ್ಲಿ ಸೋಂಕು ಉಂಟಾಗಿರಬಹುದು. ಇಲ್ಲವೇ ಮೂತ್ರ ನಾಳದಲ್ಲಿ ಸಮಸ್ಯೆಯಿರಬಹುದು. ಇದಕ್ಕೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಕಾರಣ ತಿಳಿದುಕೊಳ್ಳುವುದು ಉತ್ತಮ.