Publish Date: Mon, 13 Apr 2020 (09:36 IST)
Updated Date: Mon, 13 Apr 2020 (09:37 IST)
ಬೆಂಗಳೂರು: ನನ್ನ ಪತಿ ನನ್ನೊಡನೆ ದೈಹಿಕವಾಗಿ ಸೇರಿ ತಿಂಗಳುಗಳೇ ಕಳೆದಿವೆ. ನನಗೆ ಇದರಿಂದ ಲೈಂಗಿಕ ತೃಪ್ತಿ ಸಿಗದೇ ಬೇಸರವಾಗಿದೆ. ಕೆಲವೊಮ್ಮೆ ವಿಪರೀತ ಸಿಡುಕುತ್ತೇನೆ. ಏನು ಮಾಡಲಿ?
ನೀವು ನಿಮ್ಮ ಪತಿಯೊಡನೆ ಮಾತುಕತೆ ನಡೆಸಿ ಅವರು ನಿಮ್ಮ ಜತೆಗೆ ಸಂಪರ್ಕ ಬೆಳೆಸಲು ಇಷ್ಟಪಡದೇ ಇರುವುದಕ್ಕೆ ಕಾರಣ ತಿಳಿದುಕೊಳ್ಳಿ. ಒಂದು ವೇಳೆ ಅವರು ನಿಮ್ಮ ಜತೆಗೆ ಮಾತನಾಡಲು ಇಷ್ಟಪಡದೇ ಇದ್ದರೆ ಲೈಂಗಿಕ ತಜ್ಞರು ಅಥವಾ ಸ್ನೇಹಿತರ ಮೂಲಕ ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿ.