ಪತ್ನಿಯನ್ನು ಮೌಖಿಕ ಸಂಭೋಗಕ್ಕೆ ಒಪ್ಪಿಸುವುದು ಹೇಗೆ?

Webdunia
ಬುಧವಾರ, 1 ಏಪ್ರಿಲ್ 2020 (09:25 IST)
ಬೆಂಗಳೂರು: ನನ್ನ ಪತ್ನಿಯ ಜತೆ ಮೌಖಿಕ ಸಂಭೋಗ ನಡೆಸಿ ಇಬ್ಬರೂ ಖುಷಿಪಡುತ್ತೇವೆ. ಆದರೆ ಅವಳು ನನ್ನ ಜತೆ ಹಾಗೆ ಮಾಡಲು ಬಯಸುವುದಿಲ್ಲ. ಏನು ಮಾಡಲಿ?


ನಿಮಗೆ ಈ ರೀತಿ ಮಾಡಲು ಖುಷಿಯೆನಿಸಿದರೆ ಆಕೆಗೂ ಖುಷಿಯೆನಿಸಬೇಕೆಂದೇನೂ ಇಲ್ಲವಲ್ಲ? ಒಂದು ವೇಳೆ ನಿಮಗೆ ಮೌಖಿಕ ಸುಖ ಪಡೆಯಲೇಬೇಕೆಂದಿದ್ದರೆ ಆಕೆಯ ಬಳಿ ಮಾತನಾಡಿ ಅದಕ್ಕೆ ಕಾರಣ ತಿಳಿದುಕೊಳ್ಳಿ. ಶುಚಿತ್ವವೇ ಸಮಸ್ಯೆಯಾದರೆ ಅದರ ಕಡೆ ಗಮನಕೊಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಕ್ತದಲ್ಲಿ ಇಎಸ್ಆರ್ ಅಂಶ ಹೆಚ್ಚಾದ್ರೆ ಏನು ಸಮಸ್ಯೆಯಾಗುತ್ತದೆ, ಪರಿಹಾರವೇನು

ಏರುತ್ತಲಿರುವ ಬಿಸಿಲ ತಾಪ: ಚರ್ಮದ ಆರೈಕೆ ಬಗ್ಗೆ ಇರಲಿ ಹೆಚ್ಚಿನ ಕಾಳಜಿ

ಬಿಸಿಲ ತಾಪಕ್ಕೆ ಬಾಯಾರಿಕೆ ಆಗದಿದ್ದರು ನೀವು ಇಷ್ಟು ನೀರು ಕುಡಿಯಲೇಬೇಕು

ದೇಹದಲ್ಲಿ ಬಿಳಿ ರಕ್ತ ಕಣ ಮತ್ತು ಕೆಂಪು ರಕ್ತ ಕಣ ಸಮತೋಲನದಲ್ಲಿರಲು ಏನು ಮಾಡಬೇಕು

ಹೆರಿಗೆ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು

ಮುಂದಿನ ಸುದ್ದಿ
Show comments