Publish Date: Tue, 31 Mar 2020 (09:26 IST)
Updated Date: Tue, 31 Mar 2020 (09:27 IST)
ಬೆಂಗಳೂರು: ನನ್ನ ಗೆಳೆಯನ ಜತೆಗೆ ನಿಯಮಿತವಾಗಿ ಲೈಂಗಿಕ ಸಂಪರ್ಕ ನಡೆಸುತ್ತೇನೆ. ಆದರೆ ಅದರಿಂದ ನನ್ನ ಗುಪ್ತಾಂಗ ಸಡಿಲವಾದರೆ ಎಂಬ ಆತಂಕ. ಏನು ಮಾಡಲಿ?
ನಿಯಮಿತವಾಗಿ ಲೈಂಗಿಕ ಸಂಪರ್ಕ ನಡೆಸುವುದಕ್ಕೆ ಆತಂಕ ಬೇಡ. ಯೋನಿಯ ಭಾಗಕ್ಕೆ ವ್ಯಾಯಾಮ ಒದಗಿಸುವಂತಹ ದೈಹಿಕ ಕಸರತ್ತು ನಡೆಸಿ. ಲೈಂಗಿಕ ಕ್ರಿಯೆ ನಡೆಸುವುದರ ಬಗ್ಗೆ ಆತಂಕ ಬೇಡ. ಯೋನಿ ಭಾಗ ಹಿಗ್ಗುವಿಕೆ ಮತ್ತು ಕುಗ್ಗುವಿಕೆಗೆ ಒಳಗಾಗುವುದು ಸಾಮಾನ್ಯ.
webdunia
Publish Date: Tue, 31 Mar 2020 (09:26 IST)
Updated Date: Tue, 31 Mar 2020 (09:27 IST)