Publish Date: Mon, 30 Mar 2020 (09:15 IST)
Updated Date: Mon, 30 Mar 2020 (09:16 IST)
ಬೆಂಗಳೂರು: ನಾನು 25 ವರ್ಷದ ಯುವಕ. ಮದುವೆಯಾಗಬೇಕೆಂದಿದ್ದೇನೆ. ಇದುವರೆಗೆ ಆತ್ಮರತಿ, ಲೈಂಗಿಕ ಕ್ರಿಯೆ ನಡೆಸಿಲ್ಲ. ಮದುವೆಗೆ ಮುನ್ನ ನನ್ನ ಲೈಂಗಿಕ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲೇಬೇಕೆ?
ಮದುವೆಗೂ ಮೊದಲು ಆತ್ಮರತಿ, ಲೈಂಗಿಕ ಪ್ರಯೋಗ ನಡೆಸಲೇಬೇಕೆಂದೇನಿಲ್ಲ. ಒಂದು ವೇಳೆ ನಿಮಗೆ ಅನುಮಾನವಿದ್ದರೆ ಸ್ವಯಂ ಪರೀಕ್ಷೆ ಮಾಡಿಸಿಕೊಳ್ಳಬಹುದು. ಮೊದಲು ಲೈಂಗಿಕತೆ ಬಗ್ಗೆ ಓದಿ ಹೆಚ್ಚಿನ ತಿಳುವಳಿಕೆ ಪಡೆದುಕೊಳ್ಳಿ. ಸಾಧ‍್ಯವಾದರೆ ಲೈಂಗಿಕ ಸಮಾಲೋಚಕರ ಜತೆ ಮಾತುಜತೆ ನಡೆಸಿ.