Publish Date: Sat, 28 Mar 2020 (09:13 IST)
Updated Date: Sat, 28 Mar 2020 (09:14 IST)
ಬೆಂಗಳೂರು: ನಾನು 18 ವರ್ಷದ ಯುವಕ. ನಿಯಮಿತವಾಗಿ ಆತ್ಮರತಿ ಮಾಡಿಕೊಳ್ಳುತ್ತೇನೆ. ಆತ್ಮರತಿ ಮಾಡಿಕೊಂಡರೆ ಉದ್ದವಾಗಿ ಬೆಳೆಯುತ್ತೇವೆ ಎಂದು ಕೇಳಿದ್ದೇನೆ. ಇದು ನಿಜವೇ?
ಇದು ಶುದ್ಧ ಸುಳ್ಳು. ಆತ್ಮರತಿಗೂ ನಿಮ್ಮ ಎತ್ತರದ ಬೆಳವಣಿಗೆಗೂ ಸಂಬಂಧವಿಲ್ಲ. ನಿಮ್ಮ ಕೆಲಸ, ಅನುವಂಶಿಕತೆ ಹಾಗೂ ನೀವು ಸೇವಿಸುವ ಆಹಾರ ಹೊಂದಿಕೊಂಡು ನಿಮ್ಮ ಎತ್ತರ ನಿರ್ಧಾರವಾಗುತ್ತದೆ. ಆತ್ಮರತಿ ತೀರಾ ಲೈಂಗಿಕವಾಗಿ ಉದ್ರೇಕವಾಗಿದ್ದಾಗ ಮಾತ್ರ ಮಾಡಿಕೊಳ್ಳಿ. ಚಟ ಮಾಡಿಕೊಳ್ಳಬೇಡಿ.