Publish Date: Tue, 24 Mar 2020 (09:23 IST)
Updated Date: Tue, 24 Mar 2020 (09:24 IST)
ಬೆಂಗಳೂರು: ನಾನು ವಿವಾಹಿತ ಮಹಿಳೆ. ನನಗೆ ಪತಿಯ ಹೊರತಾಗಿ ಬೇರೆ ಹುಡುಗರ ನೋಡುವಾಗ ಹೆಚ್ಚು ಉದ್ರೇಕವಾಗುತ್ತದೆ. ಇದು ತಪ್ಪೇ?
ದೈಹಿಕವಾಗಿ ಆಕರ್ಷಣೀಯವಾಗಿರುವವರನ್ನು ನೋಡಿದಾಗ ಲೈಂಗಿಕ ಉದ್ರೇಕವಾಗುವುದು ಸಹಜ. ಆದರೆ ನಿಮ್ಮ ಮನಸ್ಸು ನಿಗ್ರಹಿಸುವುದು ನಿಮಗೆ ಬಿಟ್ಟಿದ್ದು. ಕಾಮನೆಗಳು ಬರುವುದು ತಪ್ಪಲ್ಲ. ಆದರೆ ಅದು ಎಲ್ಲೆ ಮೀರದಂತೆ ಎಚ್ಚರವಹಿಸಿ. ಇಲ್ಲದೇ ಹೋದರೆ ನಿಮ್ಮ ವೈವಾಹಿಕ ಸಂಬಂಧಕ್ಕೆ ತೊಂದರೆಯಾಗಬಹುದು.