Publish Date: Mon, 23 Mar 2020 (09:28 IST)
Updated Date: Mon, 23 Mar 2020 (09:29 IST)
ಬೆಂಗಳೂರು: ನನ್ನ ಗೆಳತಿ ನನ್ನ ಜತೆ ಲೈಂಗಿಕ ಕ್ರಿಯೆ ನಡೆಸುವಾಗ ನನ್ನ ಗುಪ್ತಾಂಗದ ಗಾತ್ರ ನೋಡಿ ಗಾಬರಿಯಾಗಿದ್ದಾಳೆ. 6 ಇಂಚು ಉದ್ದದ ನನ್ನ ಗುಪ್ತಾಂಗದಿಂದ ಅವಳಿಗೆ ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ನೋವುಂಟು ಮಾಡಬಹುದು ಎಂದು ನನ್ನ ಹತ್ತಿರ ಬರಲು ಹಿಂಜರಿಯುತ್ತಾಳೆ. ಏನು ಮಾಡಲಿ?
ಮಹಿಳೆಯರ ಗುಪ್ತಾಂಗದ ಸ್ನಾಯುಗಳು ಉದ್ರೇಕದ ಸಮಯದಲ್ಲಿ ಹಿಗ್ಗುವಿಕೆಗೊಳಗಾಗುತ್ತದೆ. ಹೀಗಾಗಿ ಪುರುಷರ ಗುಪ್ತಾಂಗ ಒಳತೂರಲು ಕಷ್ಟವಾಗದು. ಒಂದು ವೇಳೆ ಒಣ ಯೋನಿ, ಯೋನಿ ದ್ವಾರ ಕಿರಿದಾಗಿದ್ದರೆ ಮಾತ್ರ ನೋವಾಗಬಹುದು. ಇದಕ್ಕೆ ವೈದ್ಯರಿಂದ ಪರಿಹಾರವನ್ನೂ ಪಡೆದುಕೊಳ್ಳಬಹುದು. ಇದಕ್ಕೆ ಆತಂಕ ಬೇಕಾಗಿಲ್ಲ.
webdunia
Publish Date: Mon, 23 Mar 2020 (09:28 IST)
Updated Date: Mon, 23 Mar 2020 (09:29 IST)