Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಲೆನೋವು ನಿವಾರಣೆಯಾಗಲು ಇದರ ತಿರುಳನ್ನು ತಲೆಗೆ ಹಚ್ಚಿ

ತಲೆನೋವು ನಿವಾರಣೆಯಾಗಲು ಇದರ  ತಿರುಳನ್ನು ತಲೆಗೆ ಹಚ್ಚಿ
ಬೆಂಗಳೂರು , ಮಂಗಳವಾರ, 24 ಮಾರ್ಚ್ 2020 (07:15 IST)
ಬೆಂಗಳೂರು : ಕೆಲಸದ ಒತ್ತಡದಿಂದ, ಸರಿಯಾಗಿ ನಿದ್ದೆ ಮಾಡದಿದ್ದಾಗ, ಟೆನ್ಷನ್ ನಿಂದ  ಕೆಲವರಿಗೆ ತಲೆ ನೋವು ಶುರುವಾಗುತ್ತದೆ. ಇದು ತುಂಬಾ ಕಿರಿಕಿರಿಯನ್ನು ಉಂಟುಮಾಡುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ. 

ಅಲೋವೆರಾವನ್ನು ಮುಖದ ಅಂದಹೆಚ್ಚಿಸಲು ಹಚ್ಚುತ್ತಾರೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಅದೇರೀತಿ  ತುಂಬಾ ತಲೆ ನೋವಿದ್ದಾಗ ಅಲೋವೆರಾದ ತಿರುಳನ್ನು ಹಣೆಗೆ ಹಚ್ಚಿ ಬಟ್ಟೆ ಕಟ್ಟಿಕೊಂಡು ಕೊಂಚ ವಿಶ್ರಾಂತಿ ಪಡೆದರೆ ತಲೆನೋವು ಕಡಿಮೆಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೂದಲಿಗೆ ಸಂಬಂಧಪಟ್ಟ ಈ ತಪ್ಪನ್ನು ಎಂದಿಗೂ ಮಾಡಬೇಡಿ