Publish Date: Sat, 21 Mar 2020 (09:01 IST)
Updated Date: Sat, 21 Mar 2020 (09:03 IST)
ಬೆಂಗಳೂರು: ನಾನು ಹಾಗೂ ಪತ್ನಿ ಪರಸ್ಪರ ಲೈಂಗಿಕ ಕ್ರಿಯೆಯಲ್ಲಿ ಸಂತೃಪ್ತಿ ಹೊಂದಿಲ್ಲ. ಹೀಗಾಗಿ ಇಬ್ಬರೂ ಅಕ್ಕಪಕ್ಕ ಮಲಗಿಕೊಂಡು ಆತ್ಮರತಿ ಮಾಡಿಕೊಂಡು ತೃಪ್ತಿಪಟ್ಟುಕೊಳ್ಳುತ್ತೇವೆ. ನಮ್ಮ ಸಮಸ್ಯೆಗೆ ಪರಿಹಾರವೇನು?
ನಿಜವಾಗಿ ಲೈಂಗಿಕ ಕ್ರಿಯೆ ನಡೆಸಲು ನಿಮ್ಮ ಸಮಸ್ಯೆ ಏನು ಎಂಬುದನ್ನು ನೀವೇ ಮಾತಾಡಿ ಬಗೆಹರಿಸಬೇಕು. ಒಂದು ರೊಮ್ಯಾಂಟಿಕ್ ಹಾಲಿಡೇ ಅರೇಂಜ್ ಮಾಡಿ. ಏಕಾಂತದ ಸಮಯ ಕಳೆಯಿರಿ. ಒಳ್ಳೆ ಸಿನಿಮಾ ನೋಡಿ ಮೂಡ್ ಬದಲಾಯಿಸಿಕೊಳ್ಳಿ. ಬೇಕಿದ್ದರೆ ಲೈಂಗಿಕ ತಜ್ಞರ ಸಲಹೆ ಪಡೆಯಬಹುದು.