Publish Date: Wed, 18 Mar 2020 (09:14 IST)
Updated Date: Wed, 18 Mar 2020 (09:15 IST)
ಬೆಂಗಳೂರು: ನನ್ನ ಪತ್ನಿಗೆ ಇತ್ತೀಚೆಗೆ ಬೆನ್ನು ನೋವಿನ ಸಮಸ್ಯೆ ಶುರುವಾಗಿದೆ. ಇದರಿಂದ ನಮಗೆ ಮಿಲನ ಕ್ರಿಯೆ ನಡೆಸಲು ತೊಂದರೆಯಾಗುತ್ತಿದೆ. ಯಾವ ಭಂಗಿಯಲ್ಲಿ ಮಾಡಿದರೆ ಸೂಕ್ತ?
ನಿಮ್ಮ ಪತ್ನಿಗೆ ಯಾವ ಭಂಗಿಯಲ್ಲಿ ಬೆನ್ನಿಗೆ ಆರಾಮವೆನಿಸುತ್ತದೆ ಎಂಬುದನ್ನು ನೀವಿಬ್ಬರೂ ಪ್ರಯೋಗ ನಡೆಸಿ ನೋಡಬೇಕು. ಅಥವಾ ಮಾತುಕತೆ ಮಾಡಿಕೊಳ್ಳಿ. ಆಕೆ ಬೆಡ್ ಮೇಲೆ ಮಲಗಿ ನೀವು ನಿಂತ ಭಂಗಿಯಲ್ಲಿ ಮಾಡಿದರೆ ತೊಂದರೆಯಾಗದು ಎಂಬುದು ನಮ್ಮ ಅಭಿಪ್ರಾಯ.