Publish Date: Mon, 16 Mar 2020 (09:02 IST)
Updated Date: Mon, 16 Mar 2020 (09:04 IST)
ಬೆಂಗಳೂರು: ನನ್ನ ಗೆಳತಿಯೊಬ್ಬಳು ಮೌಖಿಕ ಸಂಭೋಗ ನಡೆಸಿದರೆ ಕ್ಯಾನ್ಸರ್ ಬರುತ್ತದೆ ಎಂದಿದ್ದಾಳೆ. ಇದರಿಂದ ನನಗೆ ಗಂಡನ ಜತೆ ಮೌಖಿಕ ಸಂಭೋಗ ನಡೆಸಲು ಭಯ. ಇದು ನಿಜವೇ?
ಒಂದು ವೇಳೆ ನೀವಿಬ್ಬರೂ ಆರೋಗ್ಯವಂತರಾಗಿದ್ದು, ಬಾಯಿಯಲ್ಲಿ, ಗುಪ್ತಾಂಗದಲ್ಲಿ ಯಾವುದೇ ಹುಣ್ಣು, ಅಲರ್ಜಿ ಸಮಸ್ಯೆಗಳಿಲ್ಲದೇ ಇದ್ದರೆ, ಮೌಖಿಕ ಸಂಭೋಗ ನಡೆಸಲು ಹೆದರಬೇಕಿಲ್ಲ. ಸೋಂಕುಗಳಿದ್ದರೆ ಕ್ಯಾನ್ಸರ್ ಅಥವಾ ಇನ್ಯಾವುದಾದರೂ ರೋಗ ಬರುವ ಅಪಾಯವಿರುತ್ತದೆ.
webdunia
Publish Date: Mon, 16 Mar 2020 (09:02 IST)
Updated Date: Mon, 16 Mar 2020 (09:04 IST)