Publish Date: Mon, 16 Mar 2020 (09:01 IST)
Updated Date: Mon, 16 Mar 2020 (09:02 IST)
ಬೆಂಗಳೂರು: ನಾನು 26 ವರ್ಷದ ಯುವಕ. ಇತ್ತೀಚೆಗೆ ಯಾಕೋ ನನಗೆ ಲೈಂಗಿಕಾಸಕ್ತಿಯೇ ಮೂಡುತ್ತಿಲ್ಲ. ಪೋರ್ನ್ ವಿಡಿಯೋ ನೋಡಿದರೂ ಉದ್ರೇಕವಾಗುತ್ತಿಲ್ಲ. ಕಾರಣವೇನು?
ಸಮಸ್ಯೆ ಇತ್ತೀಚೆಗಿನದ್ದಾದರೆ, ನೀವು ನಿಮ್ಮ ವೃತ್ತಿಯಲ್ಲಿ ಅಥವಾ ಕೌಟುಂಬಿಕವಾಗಿ ಯಾವುದಾದರೂ ಆತಂಕ, ಒತ್ತಡಗಳಿಂದ ಬಳಲುತ್ತಿರಬಹುದು. ಮೊದಲು ರಿಲ್ಯಾಕ್ಸ್ ಆಗಿ. ಕೊಂಚ ಮನಸ್ಸು ಹಗುರ ಮಾಡುವ ಚಟುವಟಿಕೆಯಲ್ಲಿ ತೊಡಗಿಸಿ. ಉತ್ತಮ ಆಹಾರ, ಸಾಕಷ್ಟು ನಿದ್ರೆ ಮಾಡಿ. ಒಂದು ವೇಳೆ ಈ ರೀತಿ ಮಾಡುವುದರಿಂದಲೂ ಸಮಸ್ಯೆ ಪರಿಹಾರವಾಗುತ್ತಿಲ್ಲವೆಂದಾದರೆ ಲೈಂಗಿಕ ತಜ್ಞರನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳಿ.