ಬೆಂಗಳೂರು: ನನ್ನ ಗಂಡ ಪೋರ್ನ್ ವಿಡಿಯೋ ನೋಡಿದ ತಕ್ಷಣ ವಿಪರೀತ ಲೈಂಗಿಕಾಸಕ್ತಿ ಹೊಂದುತ್ತಾರೆ ಮತ್ತು ವಿಚಿತ್ರವಾಗಿ ಆಡುತ್ತಾರೆ. ಇದು ಅಸಹಜವೇ?
ಆಗಾಗ ಲೈಂಗಿಕಾಸಕ್ತಿ ಹೊಂದುವುದು ಸಹಜ. ಆದರೆ ಪದೇ ಪದೇ ಪೋರ್ನ್ ನೋಡುವುದು ಅಸಹಜವಾಗಿ ವರ್ತಿಸುತ್ತಿದ್ದರೆ ಆ ಚಟ ಬಿಡಿಸಲು ಬೇರೆ ಹವ್ಯಾಸಗಳ ಕಡೆಗೆ ಗಮನ ಸೆಳೆಯಬೇಕು. ಸಾಧ್ಯವಾದರೆ ಸೂಕ್ತ ಲೈಂಗಿಕ ತಜ್ಞರನ್ನು ಸಂಪರ್ಕಿಸಿ ಸಲಹೆ ನೀಡಿ.