Publish Date: Fri, 13 Mar 2020 (09:02 IST)
Updated Date: Fri, 13 Mar 2020 (09:04 IST)
ಬೆಂಗಳೂರು: ನನಗೆ ಉದ್ರೇಕವಾದಾಗ ಜನನಾಂಗದ ಮುಂದೊಗಲು ಹಿಂದೆ ಸರಿಯುವುದಿಲ್ಲ. ಸರಿಸಲು ಪ್ರಯತ್ನಿಸಿದರೆ ತೀರಾ ನೋವಾಗುತ್ತದೆ. ಇದಕ್ಕೆ ಆಪರೇಷನ್ ಮಾಡಿಸಿಕೊಳ್ಳಲು ಭಯ. ಏನು ಮಾಡಲಿ?
ಜನನಾಂಗದ ಮುಂದೊಗಲಿನ ಸಮಸ್ಯೆಗೆ ಸರಳ ಶಸ್ತ್ರ ಚಿಕಿತ್ಸೆಯೇ ಮಾರ್ಗ. ಇದಕ್ಕೆ ಭಯಪಡಬೇಕಿಲ್ಲ. ಇದರಿಂದ ಯಾವ ಅಡ್ಡ ಪರಿಣಾಮವೂ ಇಲ್ಲ. ಒಂದೇ ದಿನದಲ್ಲಿ ನೀವು ಶಸ್ತ್ರಚಿಕಿತ್ಸೆ ಮುಗಿಸಿಕೊಳ್ಳಬಹುದು. ಸರಿಯಾದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ.