Publish Date: Sat, 14 Mar 2020 (09:02 IST)
Updated Date: Sat, 14 Mar 2020 (09:04 IST)
ಬೆಂಗಳೂರು: ನಾನು 25 ವರ್ಷದ ಯುವಕ. ಸದ್ಯದಲ್ಲೇ ಮದುವೆಯಾಗಲಿದ್ದೇನೆ. ವಿವಾಹ ನಂತರ ನನ್ನ ಪತ್ನಿಯ ಜತೆ ಸೇರುವಾಗ ಆಕೆಯ ಸ್ತನಭಾಗವನ್ನು ಸ್ಪರ್ಶಿಸಿದರೆ ಸಾಕೇ? ಇದರಿಂದಲೇ ಆಕೆ ಉದ್ರೇಕಗೊಳ್ಳಬಹುದೇ?
ಮಹಿಳೆಯರಿಗೆ ಉದ್ರೇಕವಾಗಲು ಒಬ್ಬೊಬ್ಬರಿಗೆ ಒಂದೊಂದು ಭಾಗವನ್ನು ಹೆಚ್ಚು ಗಮನಹರಿಸಬೇಕಾಗಬಹುದು. ಅದನ್ನು ನೀವು ನಿಮ್ಮ ಸಂಗಾತಿಯ ಬಳಿ ಮಾತನಾಡಿ ತಿಳಿದುಕೊಳ್ಳಬೇಕು. ಮಹಿಳೆಯರಲ್ಲಿ ಸ್ತನಭಾಗವೊಂದೇ ಉದ್ರೇಕದ ಕೇಂದ್ರ ಬಿಂದುವಲ್ಲ. ಆಕೆಯ ಇಡೀ ದೇಹವನ್ನು ರಮಿಸುವುದೂ ಒಂದು ಕಲೆ. ಲೈಂಗಿಕತೆ ಬಗ್ಗೆ ಪುಸ್ತಕ, ಇಂಟರ್ನೆಟ್ ಗಳಲ್ಲಿ ಓದಿ ಜ್ಞಾನ ವೃದ್ಧಿಸಿಕೊಳ್ಳಿ.