Publish Date: Fri, 06 Mar 2020 (09:06 IST)
Updated Date: Fri, 06 Mar 2020 (09:08 IST)
ಬೆಂಗಳೂರು: ನಾನು 29 ವರ್ಷದ ನವವಿವಾಹಿತ. ನಾವಿಬ್ಬರೂ ಪ್ರತಿ ರಾತ್ರಿ ಮೂರು ಬಾರಿ ಒಂದಾಗುತ್ತೇವೆ. ಒಂದು ರಾತ್ರಿ ಇಷ್ಟು ಬಾರಿ ಕೂಡುವುದು ಆರೋಗ್ಯಕರವೇ? ಅಥವಾ ನಮ್ಮ ಸಮಾಗಮದ ಸಂಖ್ಯೆ ಇನ್ನೂ ಹೆಚ್ಚಾಗಬೇಕೇ?
ಹೊಸದಾಗಿ ಮದುವೆಯಾಗಿದ್ದಾಗ ಲೈಂಗಿಕ ಆಸಕ್ತಿಯೂ ಹೆಚ್ಚಾಗಿರುವುದು ಸಹಜ. ಹಾಗಾಗಿ ಒಂದೇ ರಾತ್ರಿ ಮೂರು ಬಾರಿ ಸೇರುವುದು ತಪ್ಪಲ್ಲ. ಇದಕ್ಕಿಂತ ಹೆಚ್ಚು ಬಾರಿ ಸೇರುವುದು ಬಿಡುವುದು ನಿಮ್ಮ ದೈಹಿಕ ಸಾಮರ್ಥ್ಯದ ಮೇಲೆ ನಿರ್ಧಾರವಾಗುತ್ತದೆ. ಉತ್ತಮ ಆಹಾರ ಸರಿಯಾದ ವಿಶ್ರಾಂತಿ ಪಡೆಯುವುದರ ಬಗ್ಗೆಯೂ ಗಮನವಿರಲಿ.