ಗೆಳೆಯನಿಗೆ ಮಜಾ ಮಾಡಿದರೂ ಸುಖ ಸಿಗುತ್ತಿಲ್ಲ!

Webdunia
ಶುಕ್ರವಾರ, 6 ಮಾರ್ಚ್ 2020 (09:05 IST)
ಬೆಂಗಳೂರು: ನನ್ನ ವಯಸ್ಸು 20. ನನ್ನ ಗೆಳೆಯನ ಜತೆ ಸಮಾಗಮ ನಡೆಸಿದಾಗಲೆಲ್ಲಾ ಸುಖ ಸಿಗುತ್ತದೆ. ಆದರೆ ನಾನು ಲೈಂಗಿಕ ಪರಾಕಾಷ್ಠೆ ತಲುಪೋದಿಲ್ಲ. ಇದಕ್ಕೆ ಏನು ಮಾಡಬೇಕು?


ಲೈಂಗಿಕ ಪರಾಕಷ್ಠೆ ತಲುಪದೇ ಹೋದಲ್ಲಿ ಹೆಚ್ಚು ಹೊತ್ತು ನೀವಿಬ್ಬರೂ ಮುನ್ನಲಿವಿನ ಕ್ರಿಯೆಯಲ್ಲಿ ತೊಡಗಬೇಕಾಗುತ್ತದೆ. ನಿಮಗೆ ಅತೀ ಹೆಚ್ಚು ಲೈಂಗಿಕ ಉದ್ರೇಕವಾಗುವ ಭಾಗ ಯಾವುದೆಂದು ಪತ್ತೆ ಮಾಡಿ. ಆ ಭಾಗದ ಬಗ್ಗೆ ನಿಮ್ಮ ಗೆಳೆಯನಿಗೆ ಹೆಚ್ಚು ಗಮನ ಕೊಡಲು ಹೇಳಿ. ಈ ವಯಸ್ಸಿನಲ್ಲಿ ಇಂತಹ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಭವಿಷ್ಯ ರೂಪಿಸುವುದರ ಕಡೆಗೆ ಗಮನಕೊಟ್ಟರೆ ಇನ್ನೂ ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಮ್ಮ ಸುತ್ತಾಮುತ್ತಾ ಸಿಗುವ ಒಂದೆಲಗದಿಂದ ಆರೋಗ್ಯಕ್ಕೆ ಸಿಗುವ ಲಕ್ಷಣಗಳೇಣು ಗೊತ್ತಾ

ಲೋ ಶುಗರ್ ಇದ್ದಾಗ ಚಾಕಲೇಟ್ ಸೇವಿಸಬಹುದೇ

ಹೆಚ್ಚುತ್ತಿರುವ ಬಿಸಿಲ ಬೇಗೆ, ಆರೋಗ್ಯದ ಮೇಲಿರಲಿ ಹೆಚ್ಚಿನ ಕಾಳಜಿ

ಮುಖದಲ್ಲಿ ಮೊಡವೆ ಬರಬಾರದು ಎಂದಿದ್ದರೆ ಇಂಥಾ ಆಹಾರ ಸೇವಿಸಬೇಡಿ video

ಈ ಸಮಸ್ಯೆ ಇರುವವರು ರಾತ್ರಿ ಹೊತ್ತು ಬಾಳೆಹಣ್ಣು ಸೇವಿಸಬಾರದು video

ಮುಂದಿನ ಸುದ್ದಿ