Publish Date: Tue, 03 Mar 2020 (09:11 IST)
Updated Date: Tue, 03 Mar 2020 (11:06 IST)
ಬೆಂಗಳೂರು: ನನ್ನ ಪತ್ನಿ ಸೆಕ್ಸ್ ವೇಳೆ ಬೇಗನೇ ಸುಖದ ಪರಾಕಾಷ್ಠೆ ತಲುಪುತ್ತಾಳೆ. ಇದರಿಂದ ನಮ್ಮ ಲೈಂಗಿಕ ಕ್ರಿಯೆ ಬೇಗನೇ ಮುಗಿದು ಹೋಗುತ್ತಿದೆ. ಅವಳಿಗೆ ಮೌಖಿಕ ಸಂಭೋಗವೂ ಇಷ್ಟವಿಲ್ಲ. ನನಗೆ ಹೆಚ್ಚು ಹೊತ್ತು ಕಾಮದಾಟವಾಡಬೇಕೆನಿಸುತ್ತದೆ. ಏನು ಮಾಡಲಿ?
ನೀವು ಯಾವ ರೀತಿ ಮುನ್ನಲಿವಿನ ಚಟುವಟಿಕೆಯಲ್ಲಿ ಭಾಗವಹಿಸುತ್ತೀರಿ ಎನ್ನುವುದು ಮುಖ್ಯ. ಆಕೆಗೆ ಬೇಗನೇ ಉದ್ರೇಕವಾಗುವ ಭಾಗವನ್ನು ಆರಂಭದಲ್ಲಿಯೇ ಹೆಚ್ಚು ಮುದ್ದಿಸಲು ಹೋಗಬೇಡಿ. ಸಾಧ‍್ಯವಾದರೆ ನಿಮ್ಮ ಮತ್ತು ಆಕೆಯ ಗುಪ್ತಾಂಗದ ಶುಚಿತ್ವದ ಬಗ್ಗೆ ಗಮನಕೊಟ್ಟು ಆಕೆಯನ್ನು ಮೌಖಿಕ ಸಂಭೋಗದಲ್ಲಿ ತೊಡಗಿಸಿಕೊಳ್ಳಲು ಕನ್ವಿನ್ಸ್ ಮಾಡಿ. ಆದರೆ ಒತ್ತಾಯಿಸಬೇಡಿ.