ನಾನು ಉತ್ಸುಕನಾಗಿದ್ದರೆ ಸಡನ್ ಹೀಗೆ ಆಗುತ್ತದೆ

Webdunia
ಶುಕ್ರವಾರ, 6 ಮಾರ್ಚ್ 2020 (06:15 IST)
ಬೆಂಗಳೂರು : ನಾನು 23 ವರ್ಷದ ವ್ಯಕ್ತಿ. ನನ್ನ ಗೆಳತಿ ಮತ್ತು ನಾನುಕೆಲವೇ ದಿನಗಳಲ್ಲಿ ಸಂಭೋಗ ಮಾಡಲು ಯೋಜಿಸುತ್ತಿದ್ದೇವೆ. ನಾನು ಉತ್ಸುಕನಾಗಿದ್ದರೆ ಬಹಳ ಬೇಗನೆ ಸ್ಖಲನ ಮಾಡುತ್ತೇನೆ. ಆದಕಾರಣ ನಾನು ಒಂದು ತಿಂಗಳಿನಿಂದ ಕೆಗಲ್ ವ್ಯಾಯಾಮ ಮಾಡುತ್ತಿದ್ದೇನೆ. ಸೆಕ್ಸ್ ಗೆ 10 ನಿಮಿಷ ಮೊದಲು ನನ್ನ ಶಿಶ್ನಕ್ಕೆ ಲೋಕ್ಸ್ 2% ಅನ್ನು ಬಳಸಬಹುದೇ?


ಉತ್ತರ :ಲೋಕ್ಸ್ 2% ಜೆಲ್ ಬಳಸಿ ನಿಮಗೆ ಹಿತವೆನಿಸಿದರೆ  ನೀವು ಮುಂದುವರಿಯಬಹುದು. ನಿಮ್ಮ ತ್ರಾಣ ಮತ್ತು ದೈಹಿಕ ಆರೋಗ್ಯವನ್ನು ನೀವು ಖಂಡಿತವಾಗಿ ಹೆಚ್ಚಿಸಿಕೊಳ್ಳಬೇಕು. ಹಾಗೇ ಲೈಂಗಿಕತೆಯ ವೇಳೆ ರಕ್ಷಣೆಗಾಗಿ ಕಾಂಡೋಮ್ ಬಳಸುವುದನ್ನು ಮರೆಯಬೇಡಿ.  

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಕ್ತದಲ್ಲಿ ಇಎಸ್ಆರ್ ಅಂಶ ಹೆಚ್ಚಾದ್ರೆ ಏನು ಸಮಸ್ಯೆಯಾಗುತ್ತದೆ, ಪರಿಹಾರವೇನು

ಏರುತ್ತಲಿರುವ ಬಿಸಿಲ ತಾಪ: ಚರ್ಮದ ಆರೈಕೆ ಬಗ್ಗೆ ಇರಲಿ ಹೆಚ್ಚಿನ ಕಾಳಜಿ

ಬಿಸಿಲ ತಾಪಕ್ಕೆ ಬಾಯಾರಿಕೆ ಆಗದಿದ್ದರು ನೀವು ಇಷ್ಟು ನೀರು ಕುಡಿಯಲೇಬೇಕು

ದೇಹದಲ್ಲಿ ಬಿಳಿ ರಕ್ತ ಕಣ ಮತ್ತು ಕೆಂಪು ರಕ್ತ ಕಣ ಸಮತೋಲನದಲ್ಲಿರಲು ಏನು ಮಾಡಬೇಕು

ಹೆರಿಗೆ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು

ಮುಂದಿನ ಸುದ್ದಿ
Show comments