Publish Date: Wed, 04 Mar 2020 (09:11 IST)
Updated Date: Wed, 04 Mar 2020 (10:59 IST)
ಬೆಂಗಳೂರು: ನನ್ನವಳು ಸಂಭೋಗ ಕ್ರಿಯೆ ವೇಳೆ ಲೈಟ್ ಆಫ್ ಮಾಡು ಅಂತಾಳೆ. ಅವಳಿಗೆ ನನ್ನ ಎದುರು ಬೆತ್ತಲಾಗಲು ನಾಚಿಕೆಯಾಗುತ್ತದಂತೆ. ಆದರೆ ನನಗೆ ಅವಳನ್ನು ಬೆತ್ತಲೆಯಾಗಿ ನೋಡಬೇಕು ಎಂಬ ಆಸೆ ಏನು ಮಾಡಲಿ?
ತುಂಬಾ ಸಿಂಪಲ್. ಒಂದು ಝೀರೋ ವೋಲ್ಟ್ ಬಲ್ಬ್ ಖರೀದಿಸಿ. ಇದರಿಂದ ಇಬ್ಬರ ಆಸೆಯೂ ನೆರವೇರಿದಂತಾಗುತ್ತದೆ. ಆಕೆಗೂ ಮಬ್ಬು ಬೆಳಕಿನಲ್ಲಿ ಸಂಕೋಚ ಅಡ್ಡಿ ಬರದು. ನಿಮಗೂ ಆಕೆಯನ್ನು ಅಸ್ಪಷ್ಟವಾಗಿಯಾದರೂ ನೋಡಿದ ಆಸೆ ಪೂರ್ತಿಯಾಗುತ್ತದೆ. ಹಾಗೆಯೇ ಬೆತ್ತಲಾಗಿ ಸೆಕ್ಸ್ ಮಾಡುವುದರ ಸಂತೋಷವನ್ನು ಆಕೆಗೆ ನಿಧಾನವಾಗಿ ತಿಳಿ ಹೇಳಿ.