Publish Date: Wed, 04 Mar 2020 (09:13 IST)
Updated Date: Wed, 04 Mar 2020 (09:15 IST)
ಬೆಂಗಳೂರು: ನನ್ನ ಗೆಳೆಯನಿಗೆ ಮಧುಮಂಚದಲ್ಲಿ ‘ಡರ್ಟಿ ಟಾಕ್’ ಮಾಡುವ ಆಸೆ. ಆದರೆ ನನಗೆ ಆ ರೀತಿ ಮಾತಾಡುತ್ತಾ ಕೂತರೆ ಸಂಭೋಗದಲ್ಲಿ ಗಮನ ಕೊಡಲು ಆಗೋದಿಲ್ಲ. ಇದಕ್ಕೆ ಏನು ಮಾಡಲಿ?
ಮೊದಲು ಮಾತು ಆಮೇಲೆ ಕೆಲಸ ಎಂದು ಮಾಡಿ! ಆಗ ಇಬ್ಬರಿಗೂ ಸುಲಭವಾಗುತ್ತದೆ. ನಿಮಗೆ ಏನು ಅನಿಸುತ್ತದೆ ಎಂಬುದನ್ನು ಆತನಿಗೆ ತಿಳಿಸಿ ಹೇಳಿ. ಮೊದಲು ಇಬ್ಬರೂ ರೊಮ್ಯಾಂಟಿಕ್ ಆಗಿ ಮಾತಾಡಿಕೊಳ್ಳಿ. ಆಗ ಇಬ್ಬರ ಮೂಡ್ ಕೂಡಾ ಚೆನ್ನಾಗಿ ಆಗುತ್ತದೆ. ಅದಾದ ಬಳಿಕ ಸಂಭೋಗ ಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಇಬ್ಬರೂ ತೃಪ್ತಿ ಹೊಂದಬಹುದು.
webdunia
Publish Date: Wed, 04 Mar 2020 (09:13 IST)
Updated Date: Wed, 04 Mar 2020 (09:15 IST)