Publish Date: Tue, 03 Mar 2020 (09:09 IST)
Updated Date: Tue, 03 Mar 2020 (09:11 IST)
ಬೆಂಗಳೂರು: ನನಗೆ ಮುಂದಿನ ತಿಂಗಳು ಮದುವೆ. ಆದರೆ ನನ್ನ ಪತಿಯ ಜತೆ ಕೂಡುವ ಮುನ್ನ ಒಮ್ಮೆ ಲೈಂಗಿಕ ಅನುಭವ ಗಳಿಸಬೇಕು ಎಂಬ ಆಸೆ. ಇದಕ್ಕೆ ಏನು ಮಾಡಲಿ?
ಮೊದಲು ಲೈಂಗಿಕ ಕ್ರಿಯೆ ಬಗ್ಗೆ ಬೇಡದ ಆಲೋಚನೆ, ಆತಂಕಗಳನ್ನು ಬಿಡಿ. ಶಾಂತವಾಗಿಡಿ. ದೈಹಿಕ ಮಿಲನಕ್ಕೆ ಮೊದಲು ನೀವಿಬ್ಬರೂ ಪರಸ್ಪರ ಮಾನಸಿಕವಾಗಿ ಹತ್ತಿರವಾದರೆ ಮಿಲನ ಕ್ರಿಯೆ ಸಹಜವಾಗಿ ನಡೆದುಹೋಗುತ್ತದೆ. ಅದಕ್ಕಾಗಿ ಬೇರೆ ಪುರುಷರ ಸಹವಾಸ ಮಾಡಬೇಕಿಲ್ಲ. ಅಗತ್ಯವಿದ್ದರೆ ಆತ್ಮರತಿ ಮಾಡಿಕೊಂಡು ತೃಪ್ತಿಪಟ್ಟುಕೊಳ್ಳಬಹುದು.