Select Your Language

Notifications

webdunia
webdunia
webdunia
webdunia

ಐದು ದಿನವಾದರೂ ಸಂಭೋಗದಲ್ಲಿ ಶುರುವಾದ ರಕ್ತಸ್ರಾವ ನಿಂತಿಲ್ಲ!

ಜೀವನ ಶೈಲಿ
ಬೆಂಗಳೂರು: ನಾವು ಹೊಸದಾಗಿ ಮದುವೆಯಾಗಿದ್ದೇವೆ. ನಾಲ್ಕು ದಿನಗಳ ಹಿಂದಷ್ಟೇ ಮೊದಲ ಬಾರಿಗೆ ಒಂದಾಗಿದ್ದೇವೆ. ಆದರೆ ಆಗ ಆಕೆಗೆ ರಕ್ತಸ್ರಾವ ಶುರುವಾಗಿತ್ತು. ಆದರೆ ಇನ್ನೂ ನಿಂತಿಲ್ಲ. ಇದಕ್ಕೆ ಕಾರಣವೇನು?


ಸಾಮಾನ್ಯವಾಗಿ ಮೊದಲ ಬಾರಿಗೆ ಸಂಭೋಗಿಸಿದಾಗ ಮಹಿಳೆಯರಲ್ಲಿ ರಕ್ತಸ್ರಾವವಾಗುವುದು ಸಹಜ. ಆದರೆ ಇದು ಒಂದೇ ದಿನಕ್ಕೆ ನಿಂತು ಬಿಡುತ್ತದೆ. ಆದರೆ ರಕ್ತಸ್ರಾವ ನಾಲ್ಕು ದಿನ ಕಳೆದರೂ ಮುಂದುವರಿದಿದೆ ಎಂದರೆ ಏನೋ ಸಮಸ್ಯೆಯಿದೆ ಎಂದೇ ಅರ್ಥ. ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿಪರೀತ ಬಿಳಿ ಸ್ರಾವದಿಂದ ಸುಸ್ತಾಗುತ್ತಿದೆ!